ವನ್ಯಜೀವಿ, ಪಕ್ಷಿ ಧಾಮಗಳು, ಹಸಿರು ಹೊನ್ನು

Wildlife is the heartbeat of Earth—its beauty, its balance, its very essence.

ವನ್ಯಜೀವಿಗಳು ನಮ್ಮ ಭೂಮಿಯ ಹೃದಯ ಬಡಿತವಿದ್ದಂತೆ. ಅವುಗಳು ಭೂಮಿಯನ್ನು ಸುಂದರವಾಗಿರಿಸಿ, ಪರಿಸರವನ್ನು ಸಮತೋಲನದಲ್ಲಿರಿಸುತ್ತವೆ.  

ಕರ್ನಾಟಕ ಅರಣ್ಯ ಇಲಾಖೆಯ ಜೀವ ವೈವಿಧ್ಯತೆಯ ಹಸಿರು ಹೊನ್ನು‌ ಜನಜಾಗೃತಿ ಮೂಡಿಸುವ ಸಲುವಾಗಿ ರಾಜ್ಯದ ಮೂವತ್ತೊಂದು ಜಿಲ್ಲೆಯ ಪರಸ್ಪರ ಪರಿವಾರಕ್ಕೆ ಸಮರ್ಪಣೆ.