ಎಂದಿಗೂ ಹೆದರಬೇಡಿ ಪರಸ್ಪರ ಇದೆ

 

ಎಂದಿಗೂ ಹೆದರಬೇಡಿ ಪರಸ್ಪರ ಇದೆ

*ವೃತ್ತಿಜೀವನದಲ್ಲಿ  ಯಶಸ್ವಿಯಾಗಲು  ಉದ್ಯೋಗ  ಕೌಶಲ್ಯಗಳು*

 

1. *ಸಮಯ ನಿರ್ವಹಣಾ ಕೌಶಲ್ಯ* – ಪ್ರಭಾವಶಾಲಿ ಕೆಲಸ ನಿರ್ವಹಣೆಗೆ ಮತ್ತು ಗುರಿಗಳನ್ನು ಪೂರೈಸಲು ಸಮಯವನ್ನು ಸಮರ್ಥವಾಗಿ ಬಳಸುವುದು.

 

2. *ಆತ್ಮವಿಶ್ವಾಸ ಮತ್ತು ಪ್ರೇರಣೆ –* ಹೊಸ ಅವಕಾಶಗಳನ್ನು ಅಂಗಳಿಸಲು ಹಾಗೂ ಒತ್ತಡದ ಸಂದರ್ಭದಲ್ಲೂ ಸ್ಫೂರ್ತಿಯಿಂದ ಕಾರ್ಯನಿರ್ವಹಿಸಲು ಸಹಾಯ ಮಾಡುವುದು.

 

3. *ಉದ್ಯಮಶೀಲತೆ ಮತ್ತು ನಾವೀನ್ಯತೆ* – ಹೊಸ ಆಲೋಚನೆಗಳನ್ನು ಪರಿಚಯಿಸುವುದು ಹಾಗೂ ಹೊಸ ಮಾರ್ಗಗಳನ್ನು ಕಂಡುಹಿಡಿಯುವ ಸಾಮರ್ಥ್ಯ.

 

4. *ಬರಹ ಮತ್ತು ವರದಿ ತಯಾರಿಸುವ ಕೌಶಲ್ಯ* – ಸ್ಪಷ್ಟ ಹಾಗೂ ಪರಿಣಾಮಕಾರಿಯಾಗಿ ಬರೆಯುವ ಸಾಮರ್ಥ್ಯ.

 

5. ಆರ್ಥಿಕ ಮತ್ತು ವ್ಯಾಪಾರ ಸಮಜಮೆ – ಉದ್ಯಮದ ಆರ್ಥಿಕ ಆಯಾಮಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ವ್ಯವಹಾರ ತಂತ್ರಗಳನ್ನು ಗ್ರಹಿಸುವುದು.

 

6. ಮೆಲುಕು ಹಾಕುವ ಹಾಗೂ ಚುರುಕು ಕಲಿಕೆಯ ಕೌಶಲ್ಯ – ಹೊಸ ತಂತ್ರಜ್ಞಾನ, ವಿಧಾನಗಳನ್ನು ಶೀಘ್ರವಾಗಿ ಕಲಿಯಲು ಹಾಗೂ ಕಾರ್ಯಗತಗೊಳಿಸಲು ಸಹಾಯ ಮಾಡುವುದು.

 

7. ಗ್ರಾಹಕ ಸೇವಾ ಕೌಶಲ್ಯ – ಗ್ರಾಹಕರನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುವುದು, ಅವರ ಅಗತ್ಯಗಳನ್ನು ಪೂರೈಸಲು ಸಹಾಯ ಮಾಡುವುದು.

 

8. ಜಾಲಬಂಧ (Networking) ಕೌಶಲ್ಯ – ಹೊಸ ಸಂಪರ್ಕಗಳನ್ನು ಬೆಳೆಸುವುದು, ತಂಡದೊಂದಿಗೆ ಉತ್ತಮ ಬಾಂಧವ್ಯ ಉಳಿಸಿಕೊಂಡು ವೃತ್ತಿ ಅಭಿವೃದ್ಧಿ ಸಾಧಿಸುವುದು.

 

*ಪರಸ್ಪರ ನಿರಂತರ*

🌻ಎಂ ಶಾಂತಪ್ಪ ಬಳ್ಳಾರಿ🌻