"ಗುರುವಾಗಲು ವಯಸ್ಸು ಮುಖ್ಯವಲ್ಲ ವ್ಯಕ್ತಿತ್ವ ಮುಖ್ಯ"
ಗುರುರ್ಬ್ರಹ್ಮಾ ಗುರುರ್ವಿಷ್ಣುಃ ಗುರುರ್ದೇವೋ ಮಹೇಶ್ವರಃ । ಗುರುಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀಗುರವೇ ನಮ:
ನನ್ನ ಹೆಸರು ಅಕ್ಷತಾ ಮಂಜುನಾಥ ಮಡಿವಾಳರ ನಾನು ಪರಸ್ಪರಕೆ ಸೇರಿ 2 ವರ್ಷವಾಯಿತು ನನನ್ನು ಇ ಪರಸ್ಪರ ಕುಟುಂಬಕ್ಕೆ ಕರೆತಂದಿದ್ದು ಸಿದ್ದು ಸರ್ ಧಾರವಾಡದವರು ಎಲ್ಲಿಯೋ ಎಲೆ ಮರೆ ಕಾಯಿ ಹಾಗೇ ಇದ್ದ ನನ್ನನ್ನು, ಒಬ್ಬಳು ಯಶಸ್ವಿ ಉದ್ಯಮಿಯಾಗಿ ನನ್ನ ಸೇವಾ ಕೇಂದ್ರವನ್ನು ನಡೆಸುತ್ತಿದ್ದೇನೆ. ಇತ್ತೀಚಿಗಷ್ಟೇ ನನಗೇ CSC ಸೇವಾ ಕೇಂದ್ರ ಸಹ ಸಿಕ್ಕಿದ್ದೇ ಅದರಿಂದ ಇನ್ನಷ್ಟು ಎತ್ತರಕ್ಕೆ ಬೆಳೆಯುವ ಆಸೆ ಇದೆ ಮತ್ತೂ ನನ್ನ ಜೋತೆ ಇರುವ ಪರಸ್ಪರದ ಎಲ್ಲಾ ನನ್ನ ಅಕ್ಕ ತಂಗಿ ಅಣ್ಣ ತಮ್ಮಂದಿರು ಸಹಾಯ ಕೇಳಿದರೆ ನಾನು ಮಾಡಲು ಸಿದ್ಧ.
ವ್ಯಕ್ತಿತ್ವ ಎನ್ನುವುದು ನಮ್ಮನ್ನು ಇಡೀ ಜಗತ್ತಿಗೆ ಪರಿಚಯಿಸುತ್ತದೆ ನಮ್ಮಲ್ಲಿ ಇರಬೇಕಾದ ಒಂದಷ್ಟು ಮೌಲ್ಯಗಳು
1)ಮಾನವೀಯತೆ
2)ಸೇವಾ ಗುಣ
3)ಕಷ್ಟಕ್ಕೆ ಸ್ಪಂದಿಸುವ ಮನಸ್ಸು
ಇಮೇಲಿನ ಮೂರು ಗುಣ ನಮ್ಮಲ್ಲಿ ಇದ್ದರೆ ನಾವೂ ಜೀವನದಲ್ಲಿ ಒಂದು ಒಳ್ಳೆ ವ್ಯಕ್ತಿತ್ವ ಹೊಂದಲು ಸಾಧ್ಯ
ಎಲ್ಲರು ನಿಮ್ಮ ಬಿಡುವಿನ ವೇಳೆಯಲ್ಲಿ ಆಹಾರ ಅಕ್ಷರ ಆರೋಗ್ಯದ ವಿಷಯದಲ್ಲಿ ಸಹಾಯ ಮಾಡಿ🙏🏻


