ಅರಿವಿನ ಗುರುಕುಲ ವಿಭಾಗ

 

ಮಕ್ಕಳಿಂದ ಮಕ್ಕಳಿಗಾಗಿಯೇ ಎಂದು ಸಾದರಿಪಡಿಸಲಾಗಿದೆ. ಬೆಳೆಯುವ ಪೈರು ಮೊಳಕೆಯಲ್ಲಿ ಎಂದು ಹೇಳುತ್ತಾರೆ ಅಂತೆಯೇ ಇಷ್ಟೆಲ್ಲಾ ಕಾರ್ಯ ಚಟುವಟಿಕೆ ಮಾಡುತ್ತಿರುವ ನಮ್ಮ ಪರಸ್ಪರ ಸದಸ್ಯರ ಮಕ್ಕಳೇ ಆಸಕ್ತಿಯಿಂದ ಸೃಜನಶೀಲ ಹಾಗೂ ಸಕಲಕಲಾವಲ್ಲಭರಾಗುವತ್ತ ಹೆಜ್ಜೆ ಇಡುತ್ತಿದ್ದಾರೆ.

ನಮ್ಮ ವ್ಯಾಪಾರ ವಹಿವಾಟಿನ ಕ್ಷೇತ್ರವನ್ನು ಉನ್ನತ ಮಟ್ಟದ ಮುಂದಿನ ಜನಾಂಗಕ್ಕೆ ಕೊಂಡ್ಯೊಯುವ ಸದೃಡ ಯುವಪಡೆ ಸೃಷ್ಟಿಸಲು ಅರಿವಿನ ಗುರುಕುಲ ಸಹಕಾರಿಯಾಗಲಿದೆ.

.

ಪರಸ್ಪರ

ನಮ್ಮ ಪರಸ್ಪರ ಸಮೂಹ ಇರುವುದೇ ಸಮಾಜಮುಖಿ ಸೇವೆಯನ್ನು ಮಾಡುತ ಸ್ವಾವಲಂಬಿಗಳನ್ನಾಗಿ ಮಾಡುವುದು ಅದುವೇ ನಮ್ಮಿಂದ ನಮಗಾಗಿ ಎಂಬ ಧ್ಯೇಯ ವಾಕ್ಯದಿಂದ ವಿಭಿನ್ನ ವಿಚಾರದಿಂದ ತಲೆಯೆತ್ತಿದ ಸಮೂಹ.

ನಮ್ಮ ಸಂಪರ್ಕಗಳು