*ದಯಾನಂದ ಹೆಚ್.ಓ. (SDR)*
*ವ್ಯಕ್ತಿತ್ವ, ಸೇವೆ, ಮತ್ತು ಸಾಧನೆಯ ಸಂಕ್ಷಿಪ್ತ ಪರಿಚಯ*
*ಜನನ ಮತ್ತು ಕುಟುಂಬ ಹಿನ್ನೆಲೆ:*
1978ರ ಫೆಬ್ರವರಿ 10ರಂದು ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ಸಿದ್ದರಹಳ್ಳಿ ಗ್ರಾಮದಲ್ಲಿ ಜನನ.
ತಂದೆ: ದಿ. ಓಂಕಾರಪ್ಪ ಹೆಚ್.ಬಿ
ತಾಯಿ: ಶ್ರೀಮತಿ ನೀಲಾವತಮ್ಮ ಎಂ
ಪತ್ನಿ: ಜಿ.ಸಿ. ಶ್ವೇತಾ ದಯಾನಂದ
ಮಕ್ಕಳು: ದಿಗಂತ್ ಡಿ. ನಂದ (ಮಗ), ಶ್ರದ್ಧಾ ಡಿ. ನಂದ (ಮಗಳು)
*ಶೈಕ್ಷಣಿಕ ಹಾದಿಗಳು:-*
ಪ್ರಾಥಮಿಕ ಶಿಕ್ಷಣ: ದುಗ್ಲಾಪುರ.
ಪ್ರೌಢಶಿಕ್ಷಣ: ರಂಗೇನಹಳ್ಳಿ.
ಪಿ.ಯು.ಸಿ: ಸರ್ಕಾರಿ ಕಾಲೇಜು, ತರೀಕೆರೆ.
ಬಿಕಾಂ: ಎಸ್.ಜೆ.ಎಂ. ಕಾಲೇಜು, ತರೀಕೆರೆ.
*ವೃತ್ತಿ ಮತ್ತು ಉದ್ಯಮ:*
SDR ಸ್ಟೋರ್, SDR ಕಲೆಕ್ಷನ್ ಮತ್ತು SDR ಎಂಟರ್‌ಪ್ರೈಸಸ್ ಅಂಗಡಿಗಳ ಸ್ಥಾಪನೆ ಹಾಗೂ ನಿರ್ವಹಣೆ
‘ವಿಶ್ವಪ್ರಕಟಣೆ’ ಪತ್ರಿಕೆಯಲ್ಲಿ ಸಹಸಂಪಾದಕರಾಗಿ ಸೇವೆ
ಜೀವವಿಮಾ ಪ್ರತಿನಿಧಿಯಾಗಿ ಕಾರ್ಯನಿರ್ವಹಣೆ
*ಕೃಷಿಯಲ್ಲಿ ವಿಶೇಷ ಆಸಕ್ತಿ:* ಜೇನು ಸಾಕಣೆ, ಬಾಳೆ ಮತ್ತು ಅಡಿಕೆ ಬೆಳೆ
*ಸೇವಾ ಹಾದಿ:*
ರೋಟರಿ ಕ್ಲಬ್ ಅಧ್ಯಕ್ಷ
ಶಿವ ಸಹಕಾರಿ ಬ್ಯಾಂಕ್ ನಿರ್ದೇಶಕ
ಸೈಕ್ಲಿಂಗ್ ಕ್ಲಬ್ ಉಪಾಧ್ಯಕ್ಷ
*ಹವ್ಯಾಸ ಮತ್ತು ವ್ಯಕ್ತಿತ್ವ:*
ಸೈಕ್ಲಿಂಗ್, ಓದು
ಕನ್ನಡ ಭಾಷೆ ಪ್ರೀತಿ
ಕಳೆದ 30 ವರ್ಷಗಳಿಂದ ದಿನಚರಿ ಬರೆಯುವ ಸದಭ್ಯಾಸ
*ಪರಸ್ಪರ ಸಂಬಂಧ ಮತ್ತು ಗೌರವ:*
2012ರಲ್ಲಿ CSC ID ತೆಗೆದುಕೊಂಡ ಸಂದರ್ಭದಲ್ಲಿ ಮಲ್ಟಿಮೀಡಿಯಾ ಚಂದ್ರು ಅವರ ತರಬೇತಿಯಿಂದ ಅವರ ಪರಿಚಯ.
2020ರಿಂದ ಪರಸ್ಪರ ಪರಿವಾರದೊಂದಿಗೆ ಆನ್ಲೈನ್ ಸೇವೆಗಳಲ್ಲಿ ಕ್ರಿಯಾಶೀಲನಾಗಿದ್ದೇನೆ ಹಣ ಸಂಪಾದಿಸಿದ್ದೇನೆ.
ಪರಸ್ಪರ ಪರಿವಾರದ ಬಗ್ಗೆ ಹೆಮ್ಮೆ ಮತ್ತು ಗೌರವ ಇದೆ.
2024ರಲ್ಲಿ "ವರ್ಷದ ಕನ್ನಡಿಗ" ಪ್ರಶಸ್ತಿ ನೀಡಿದ್ದಕ್ಕೆ ಧನ್ಯವಾದಗಳು.
ಅಂತಿಮವಾಗಿ:
ಪರಸ್ಪರ ಪರಿವಾರದಿಂದ ಸಿಕ್ಕಿದ ಪ್ರೀತಿಗೆ ಧನ್ಯವಾದಗಳು. ಈ ಸಂಬಂಧ ಭವಿಷ್ಯದಲ್ಲಿಯೂ ಹೀಗೆಯೇ ಮುಂದುವರಿಯಲಿ ಎಂಬುದೇ ನನ್ನ ಬಯಕೆ.