ಉದ್ಯಮಿ ಶಿವಕುಮಾರ ವಸ್ತ್ರದ ಸಾ

ನಾನು ಶಿವಕುಮಾರ ವಸ್ತ್ರದ ಸಾ ಚಿಕ್ಕಬೊಮ್ಮನಾಳ ತಾ ಜಿ ಕೊಪ್ಪಳ ನಾನು ಸುಮಾರು 4 ವರ್ಷ ಗಳಿಂದ ಆನ್‌ ಲೈನ್‌ ಸೆಂಟರ್‌ ನಡೆಸುತ್ತಿದ್ದೆನೆ 2 ವರ್ಷಗಳ ಹಿಂದೆ ಗ್ರಾಮ ಒನ್ ಕೇಂದ್ರ ದೊರಕಿದೆ 1 ವರ್ಷ ದಿಂದ ಪರಸ್ಪರ ಸಿಕಿದೆ ನನಗೆ ಪರಸ್ಪರ ವನ್ನು ಪರಿಚಯಿಸಿದ್ದು ನನ್ನ ಆತ್ಮೀಯ ಸ್ನೇಹಿತ ರುದ್ರೇಶ ಹಿರೇಮಠ ಚಿಕ್ಕಬೊಮ್ಮನಾಳ.

ಈ ಪರಸ್ಪರ ಕುಟುಂಬ ಅನ್ನೋದು ಈಗ ಮರುಭೂಮಿಯಲ್ಲಿ ನೀರು ಸಿಕ್ಕಂತೆ ಯಾಕಂದ್ರೆ ಈಗ ಒಬ್ಬ ವ್ಯಕ್ತಿ ಬೇಳಿತಾ ಇದಾನೆ ಎಂದರೆ ಎಲ್ಲರೂ ಕಾಲ ಎಳೆಯೊಕೆ ನೊಡ್ತಾರೆ ಇಂತಹ ಕಾಲದಲ್ಲಿ ಎಷ್ಟೋ ಜನ  ಪರಸ್ಪರ ಕುಟುಂಬದ ಸಹಾಯದಿಂದ ಜೀವನ ನಡೆಸ್ತಾ ಇದ್ದಾರೆ. ಇಂತಹ ಕುಟುಂಬ ಸಿಗೋದು ತುಂಬಾ ಕಡಿಮೆ

ನಮಗೆ ಸಿಕಿದೆ ಅಂದ್ರೆ ಒಂದು ಅದೃಷ್ಠ ಅಂತ ಹೇಳಿದ್ರೂ ತಪ್ಪಗಲ್ಲ. ಇಲ್ಲಿ ಎಲ್ಲವೂ ನಮಗೆ ಸಿಗುತ್ತದೆ ಕಾಯುವ ತಾಳ್ಮೆ ನಮಗಿರಬೇಕು.