ಆಶಿಷ ಪ್ರಭುಕರ ನವನಗರ ಬಾಗಲಕೋಟ
ನನ್ನ ಯಶಸ್ಸು
ನನ್ನ ಯಶಸ್ಸಿನ ಪ್ರೇರಣೆ ನನ್ನ ತಂದೆ ಮತ್ತು ತಾಯಿ ನನಗೆ ಓದಿಸಲು ಅವರ ಕಷ್ಟಪಟ್ಟಿದ್ದು ಬಹಳವಿದೆ ಆ ಕಾರಣದಿಂದ ನಾನು ಯಶಸ್ಸನ್ನು ಕಂಡಿದ್ದೇನೆ ಆ ಯಶಸ್ಸಿನಲ್ಲಿ ಇಷ್ಟೊಂದು ಮುಂದು ವರೆದಿದ್ದೇನೆ ನಾನು ಏನಾದರೂ ಬೇಡಿದರೆ ನನಗೆ ತಂದೆ ಮತ್ತು ತಾಯಿ ಅವಾಗೆ ಕೊಡುತ್ತಾರೆ ನನಗೆ ಇಲ್ಲ ಎಂದು ಹೇಳಲ್ಲ ನನಗೆ ಇನ್ನೊಂದು ಯಶಸ್ಸು ಎಂದರೆ ಪರಸ್ಪರ ತಂಡ ಇದೆ ಅದೊಂದು ಕುಟುಂಬ ತರ ಇದೆ ಅಲ್ಲಿ ಕಲಿಕೆ ಮತ್ತು ಸಹಾಯ ಬಹಳಷ್ಟು ಚೆನ್ನಾಗಿ ಮೂಡಿ ಬಂದಿದೆ ಅಲ್ಲಿ ನಾನು ಸೇರಿ ಅಲ್ಲಿಂದ ನಾನು ಬಹಳಷ್ಟು ಕಲಿತಿದ್ದೇನೆ ಇನ್ನು ಕಲಿಬೇಕು ಎಂದು ಆಸೆ ಆ ಕುಟುಂಬದಲ್ಲಿ ಸಹಾಯ ಮತ್ತು ಕಲಿಕೆಗೆ ಸಹಾಯ ಮಾಡುತ್ತಾರೆ ಅದೊಂದು ಕುಟುಂಬ ತರ ಇದೆ ನಾನು ಪರಸ್ಪರ ಕುಟುಂಬೀಗೆ ಎಷ್ಟು ಧನ್ಯವಾದ ಹೇಳಿದರು ಸಾಲದು ಬೇರೆ ಕಡೆ ಹೋಗಿ ಕಲಿಬೇಕು ಎಂದರೆ ಬಹಳಷ್ಟು ಖರ್ಚುವಾಗುತ್ತದೆ ಇಲ್ಲಿ ಉಚಿತವಾಗಿ ಹೇಳುತ್ತಾರೆ ನನಗೆ ಅಲ್ಲಿಂದ ಬಹಳ ಟೆಕ್ನಾಲಜಿ ಬಗ್ಗೆ ತಿಳಿದಿದೆ ಇನ್ನು ತಿಳಿಯಬೇಕಾಗಿದೆ ನಾವೊಂದು ವಿಚಾರ ಹೇಳಬೇಕು ಅದು ನನ್ನ ವೈಯಕ್ತಿಕ ವಿಚಾರವಾಗಿದೆ ಟ್ರೈನಿಂಗ್ ಕೊಡುವಾಗ ರೆಕಾರ್ಡಿಂಗ್ ಮಾಡಿ ಏಕೆಂದರೆ ನಮಗೆ ಪ್ರಾಕ್ಟಿಕಲ್ ಆಗುತ್ತದೆ ಮತ್ತು ಯುಟ್ಯೂಬ್ ನಲ್ಲಿ ಅಪ್ಲೋಡ್ ಮಾಡಿ ಬೇರೆಯವರಿಗೂ ಸಹಾಯ ವಾಗುತ್ತದೆ ಮತ್ತು ಅವರು ಕೂಡ ಪರಸ್ಪರಿಗೆ ಸೇರಬಹುದು ಇದು ನನ್ನ ವೈಯಕ್ತಿಕ ವಿಚಾರವಾಗಿದೆ
ಧನ್ಯವಾದಗಳು.
ಆಶಿಷ
