Start-up, MSME, Franchise, Distribution, Retail ಕ್ಷೇತ್ರದ ಹಾಗೂ ಸಣ್ಣ ವ್ಯಾಪಾರಿಗಳಿಗೆ ವ್ಯಾಪಾರ ಮಾಡಲು ಬಯಸುವಂಥವರಿಗೆ ವೇದಿಕೆ ಕಲ್ಪಿಸಿ, ಪ್ರತಿ ತಿಂಗಳ ಕೊನೆಯ ಭಾನುವಾರ ರಾಜ್ಯದ ವಿವಿಧ ಜಿಲ್ಲೆಯಲ್ಲಿ ವ್ಯಾಪಾರ ವಹಿವಾಟು ನಡೆಸುವ ಯಶಸ್ವಿ ಉದ್ಯಮಿಗಳಿಂದ ಯಶೋಗಾಥೆ/ ಅವರಿಗೆ ಗೌರವಿಸುವುದು, ವ್ಯಾಪಾರ ಅನ್ವೇಷಕರು (Business Seekers) & ವ್ಯಾಪಾರ ಪೂರೈಕೆದಾರರು (Business Providers) ವ್ಯಾಪಾರ ಭೇಟಿ (Business meet up) ಮೂಲಕ ಆದಾಯದ ಮೂಲಕ್ಕೆ ದಾರಿ ಮಾಡಿಕೊಡುವುದೇ ವ್ಯಾಪಾರ ವೇದಿಕೆಯ ಮುಖ್ಯ ಉದ್ದೇಶ.
.