ಪರಸ್ಪರ ಪರಿವಾರ ರಾಜ್ಯ ಸಮಾವೇಶ :
ಎಲ್ಲಾ ಕಡೆ ಪಸರಿಸುವ ನಾವುಗಳು ದೈನಂದಿನದಲಿ ಬೆರಳತುದಿಯಲಿ ಜಗದಗಲ ಸಂಚರಿಸಿ ಮಾಹಿತಿ ಹಂಚುತಾ ಬದುಕನು ಕಟ್ಟಿಕೊಳ್ಳುತ್ತಿದ್ದೇವೆ. ಅಸಂಘಟಿತರಾಗಿರುವ ನಾವುಗಳು ಸಂಘಟನೆಯಾಗುವ ಹಂಬಲದಿಂದ ಅಭದ್ರತೆ ಕಾಡುತ್ತಿರುವ ಈ ನಮ್ಮಿಂದ ನಮಗಾಗಿ ಎಂಬ ಧ್ಯೇಯದೊಂದಿಗೆ ಈ ಸಂಕ್ರಮಣದಲ್ಲಿ ಸ್ಥಿತ್ಯಂತ್ಯರಕ್ಕೆ ತಲೆಕೊಡುವ ಅನಿವರ‍್ಯ ಮತ್ತು ಅವಶ್ಯಕತೆ ಎರಡೂ ಇದೆ. ಇದನ್ನೆಲ್ಲಾ ಮನಗಂಡು ಇತ್ತೀಚಿನ ಹುಟ್ಟಿಕೊಂಡು ಈ ಕನಸು ಸಾಕಾರಗೊಳಿಸಲು ಮತ್ತು ಸಾಂಖ್ಯಿಕ ಪ್ರದರ್ಶನ ಮತ್ತು ನಿಲುವುಗಳನ್ನು ಹೇಳಲು ಇದೇ ನವೆಂಬರ್ ೧೩ ರಂದು ಬೆಂಗಳೂರಿನಲ್ಲಿ ನಡೆ ರಾಜಧಾನಿಗೆ ಎಂಬ ವಿಚಾರದೊಂದಿಗೆ ಡಿಂಡಿಂಮವ ಬಾರಿಸಲು ಬರುತ್ತಿದ್ದೇವೆ. ನಿಮ್ಮ ಬೆಂಬಲ ಸಹಕಾರವಿರಲಿ ಕರುನಾಡಿನ ಮಹಾಜನತೆ ನಮ್ಮನ್ನು ಸ್ವೀಕರಿಸತ್ತೀರೆಂದು ಆಶಯದೊಂದಿಗೆ ಪರಸ್ಪರ ಪರಿವಾರ
ಕರುನಾಡಿನಾದ್ಯಂತವಿರುವ
ಪರಸ್ಪರ ಪರಿವಾರ ಸಮ್ಮಿಲನ
ಆತ್ಮೀಯ ಆಮಂತ್ರಣ
ಉದ್ಘಾಟನಾ ಸಮಾರಂಭ
ಪರಸ್ಪರ ವೇದಿಕೆ
ಸ್ಥಳ : ಬೆಳಗ್ಗೆ ೯.೩೦ ರಿಂದ ೧೧.೦೦ ಘಂಟೆಯವರೆಗೆ
ಉದ್ಘಾಟನೆ : ಶ್ರೀ ಗಣೇಶ ನಾಯಕ
ಜೇನು ಕೃಷಿ ಸಾಧಕರು, ಅಂಕೋಲ
ಪರಸ್ಪರದ ಕುರಿತು : ಶ್ರೀಮತಿ ವೇದಶ್ರೀ
ಕಾರ್ಯಕ್ರಮ ನಿರ್ವಾಹಕ ಸಂಚಾಲಕರು
ಮುಖ್ಯ ಸಂಚಾಲಕರ ಕಾರ‍್ಯವೈಖರಿ ಪರಿಚಯ: ಶ್ರೀಮತಿ ಸುಜಾತ
ದೇಸಿ ಸಂತೆ ಉದ್ಘಾಟನೆ : ಶ್ರೀಮತಿ ಮಹಾನಂದ
ಸಂಚಾಲಕರು, ದೇಸಿಸಂತೆ
ಮುಖ್ಯ ಅತಿಥಿಗಳು : ಶ್ರೀ ಗಜಾನನ ನಾಯಕ್
ಹಿರಿಯ ರಾಜ್ಯ ವ್ಯವಸ್ಥಾಪಕರು, ಸಿಎಸ್ಸಿ ಕರ್ನಾಟಕ
ಶ್ರೀ ವೀರೇಶ, ಮುಖ್ಯಕಾರ್ಯನಿರ್ವಾಹಕರು, ಕರ್ನಾಟಕ ಒನ್, ಇಡಿಸಿಎಸ್ ಇಲಾಖೆ
ಶ್ರೀ ಶಿವಶಂಕರ ಗೌಡ ಪಾಟೀಲ್, ಉಪಯೋಜನಾಧಿಕಾರಿಗಳು, ಎಸ್ ಆರ್ ಎಲ್ ಎಂ
ಶ್ರೀ ಕಿರಣ್, ಸಂಚಾಲಕರು, ಇರುವೆ ಪರಿಸರ ಟ್ರಸ್ಟ್, ಶಿವಮೊಗ್ಗ
ವೇದಿಕೆಯಲ್ಲಿ
ಶ್ರೀ ಮಲ್ಟಿಮೀಡಿಯಾ ಚಂದ್ರಶೇಖರ್ , ಪರಸ್ಪರ ಪರಿಕಲ್ಪನೆಯ ನೇತಾರ
ಶ್ರೀಮತಿ ನಮಿತಾ ಶ್ಯಾಮ್ , ಸಂಚಾಲಕರು, ಬ್ಯುಸಿನೆಸ್ ಫೋರಂ
ಶ್ರೀಮತಿ ಸಿ ಬಿ ಸೀಮಾ ಸಂಚಾಲಕರು, ಇ-ಪಾಠಶಾಲೆ
ಶ್ರೀ ರಾಜಾಸಾಬ್ ಸಂಚಾಲಕರು, ತಾಂತ್ರಿಕ ನೆರವು
ನಿರೂಪಣೆ : ಸುರೇಶ, ಮುಳಬಾಗಿಲು
ಸ್ವಾಗತ :
ಪ್ರಾರ್ಥನೆ : ವೀಣಾ ಮತ್ತು ಸಂಗಡಿಗರು
ಮಧ್ಯಾಹ್ನ ೧೨.೩೦ ರಿಂದ ೧.೩೦
ತಾಂತ್ರಿಕ ಕೌಶಾಲ್ಯಾಭಿವೃದ್ದಿ ಅಧಿವೇಶನ
ಸಂಪನ್ಮೂಲ ವ್ಯಕ್ತಿ : ಶ್ರೀ ರಾಜಾಸಾಬ್ ಸಂಚಾಲಕರು, ತಾಂತ್ರಿಕ ನೆರವು
ಪ್ರಶ್ನೋತ್ತರ - ಸಂವಾದ
ಮಧ್ಯಾಹ್ನ ೨.೦೦ ರಿಂದ ೩.೦೦
ವ್ಯವಹಾರ ಕೌಶಲ್ಯಾಭಿವೃದ್ಧಿ ಅಧಿವೇಶನ
ಸಂಪನ್ಮೂಲ ವ್ಯಕ್ತಿ : ಶ್ರೀಮತಿ ನಮಿತಾ ಶ್ಯಾಮ್ ಸಂಚಾಲಕರು, ಬ್ಯುಸಿನೆಸ್ ಫೋರಂ
ಪ್ರಶ್ನೋತ್ತರ - ಸಂವಾದ
ಮಧ್ಯಾಹ್ನ ೩.೧೫ ರಿಂದ ೪.೧೫ ರವರೆಗೆ
ಇ-ಪಾಠಶಾಲಾ ಅಧಿವೇಶನ
ಸಂಪನ್ಮೂಲ ವ್ಯಕ್ತಿ : ಶ್ರೀಮತಿ ಸಿ. ಬಿ. ಸೀಮಾ
ಸಂಚಾಲಕರು, ಇ- ಪಾಠಶಾಲಾ
ಮಧ್ಯಾಹ್ನ ೪.೩೦ ರಿಂದ ೫.೦೦
ಪರಸ್ಪರದ ಫಲಾನುಭವಿಗಳು ಮತ್ತು ಸಾಧಕರು ಕುರಿತು
ದೇವರಾಜ ಯಾಲಿ, ಟಿ.ರಾಜು,
ಸಂಜೆ ೫.೦೦ ರಿಂದ ೬.೦೦
ಗಾಯನ ಸಂಜೆ
ಸಂಜೆ ೬.೦೦ ಗಂಟೆಗೆ
ಸಮಾರೋಪ ಸಮಾರಂಭ
ಸೇವಾಡಬ್ಬಿ ಮತ್ತು ದಿಕ್ಸೂಚಿ : ಶ್ರೀ ಶಿವಕುಮಾರ್
ನಿರ್ದೇಶಕರು, ಪರಸ್ಪರ ಟ್ರಸ್ಟ್, ಮುಡೇಶ್ವರ
ಸಮಾರೋಪ ನುಡಿ : ಶ್ರೀ ಶಿವಾನಂದ ಸ್ವಾಮಿ
ನಿರ್ದೇಶಕರು, ಪರಸ್ಪರ ಟ್ರಸ್ಟ್, ಮುಡೇಶ್ವರ
ಮಂಡ್ಯ
ಪರಸ್ಪರದ ವರ್ಷದ ಕನ್ನಡಿಗರ ಪುರಸ್ಕಾರ ಯಶೋದ ಹಾಗೂ ಕಾಂತರಾಜು
ವೇದಿಕೆಯಲ್ಲಿ
ಶ್ರೀ ಮಲ್ಟಿಮೀಡಿಯಾ ಚಂದ್ರಶೇಖರ್
ಪ್ರಮುಖ ಸಂಚಾಲಕರು
ಶ್ರೀಮತಿ ನಮಿತಾ ಶ್ಯಾಮ್
ಸಂಚಾಲಕರು, ಬ್ಯುಸಿನೆಸ್ ಫೋರಂ
ಶ್ರೀಮತಿ ಸಿ ಬಿ ಸೀಮಾ
ಸಂಚಾಲಕರು, ಇ-ಪಾಠಶಾಲೆ
ಶ್ರೀ ರಾಜಾಸಾಬ್
ಸಂಚಾಲಕರು, ತಾಂತ್ರಿಕ ನೆರವು
ನಿರೂಪಣೆ : ಸುರೇಶ, ಮುಳಬಾಗಿಲು