✨ *ಪರಸ್ಪರ – ಬದುಕಿನ ಪಾಠ* ✨

🌻 ಎಂ. ಶಾಂತಪ್ಪ ಬಳ್ಳಾರಿ 🌻

“ಪರಸ್ಪರ” ಎಂಬ ಹೆಸರಲ್ಲಿಯೇ ಜೀವಂತ ಸ್ಪಂದನೆ ಇದೆ.

ಇದು ಕೇವಲ ಒಂದು ಪ್ಲಾಟ್‌ಫಾರ್ಮ್ ಅಲ್ಲ —

ವ್ಯಕ್ತಿತ್ವ ಎಂಬ ಜೀವಾಳದೊಂದಿಗೆ ನಮ್ಮ ಕೈ ಹಿಡಿದು

ಸರಿಯಾದ ಹಾದಿಯಲ್ಲಿ ನಮ್ಮನ್ನು ಸಾಗಿಸುವ ಬದುಕಿನ ದಾರಿ.

 

ಬದುಕಿನ ಅತ್ಯುತ್ತಮ ಪಾಠ ಎಂದರೆ:

👉 ಜ್ಞಾನದಿಂದ ಬಂದ ಭದ್ರತೆ

👉 ಶಿಸ್ತಿನಿಂದ ಸಾಗಿದ ಜೀವನ

👉 ಬುದ್ಧಿಮತ್ತೆಯಿಂದ ಕಟ್ಟಿದ ಭವಿಷ್ಯ

 

 

🌱 *ಹಣ ಮರಗಳ ಮೇಲೆ ಬೆಳೆಯುತ್ತದೆಯೇ?*

 

ಹೌದು!

ಆದರೆ… ನೀವು ಯಾವ ಮಣ್ಣಿನಲ್ಲಿ ನೆಡುತ್ತೀರಿ? ಎಂಬುದರ ಮೇಲೆ ಅವಲಂಬಿತ.

 

💰 *ನಿಮ್ಮ ₹1 –*

 

ಅಂಚೆ ಕಚೇರಿಯಲ್ಲಿ ನೆಡಿದರೆ → ಬಡ್ಡಿಗೆ ಬೆಳೆಯುತ್ತದೆ

 

* ಬ್ಯಾಂಕಿನಲ್ಲಿ ನೆಡಿದರೆ → ಭದ್ರತೆಗೆ ಬೆಳೆಯುತ್ತದೆ

 

* ಷೇರುಗಳಲ್ಲಿ ನೆಡಿದರೆ → ಸವಾಲಿಗೆ ಬೆಳೆಯುತ್ತದೆ

 

* ಭೂಮಿ/ಮನೆ ಮೇಲೆ ನೆಡಿದರೆ → ಆಸ್ತಿಯಾಗಿ ಬೆಳೆಯುತ್ತದೆ

 

* ವಿಮೆಯಲ್ಲಿ ನೆಡಿದರೆ → ಭವಿಷ್ಯ ರಕ್ಷಣೆಗೆ ಬೆಳೆಯುತ್ತದೆ

 

 

ಪರಸ್ಪರದಲ್ಲಿ ಬಿತ್ತಿದ ಪ್ರತಿ ರೂಪಾಯಿ — ಒಂದು ಪಾಠ.

 

ಚಂದ್ರು ಸರ್ ಹೇಳುವ ಮಾತು:

 

> “ಹಣ ಇಡುವ ಮೊದಲು, ಹಣ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಕಲಿಯೋಣ.”

 

 

ಮಾತುಗಳಿಗೆ ಶುಲ್ಕವಿಲ್ಲ…

ಆದರೆ ಶ್ರದ್ಧೆಯಿಂದ ಕೇಳಿದರೆ,

ಹಣವನ್ನು ಕೆಲಸ ಮಾಡಿಸುವ ಕೌಶಲ್ಯ ಸಿಗುತ್ತದೆ.

 

 

🤔 ನಾವು ಹುಡುಕುವ ಪ್ರಶ್ನೆಗಳು…

 

ಮನೆಯೇ ಅಡಮಾನ ತೀರಿಸಬಹುದೇ? ಹೇಗೆ?

 

ಗೃಹಸಾಲದ ಬಡ್ಡಿ ಶೂನ್ಯವಾಗುತ್ತದೆಯೇ?

 

ಮಕ್ಕಳ ಹೆಸರಿನಲ್ಲಿ ವಿಮೆ ಯಾಕಿಲ್ಲ?

 

ಶಿಕ್ಷಣ ವೆಚ್ಚ ಏರುತ್ತಿದೆ… ಪರಿಹಾರವೇನು?

 

ಪಿಂಚಣಿ – ಆತ್ಮಸಂತೃಪ್ತಿಯ ಆಸ್ತಿ ಆಗುವುದು ಹೇಗೆ?

 

 

👉 ಈ ಎಲ್ಲ ಪ್ರಶ್ನೆಗಳ ಉತ್ತರಗಳು —

ಪರಸ್ಪರದಲ್ಲಿ ನಿಮ್ಮ ಅನುಭವ, ನಿಮ್ಮ ಕಲಿಕೆ, ನಿಮ್ಮ ಭವಿಷ್ಯ.

 

 

🌳 ಪರಸ್ಪರ – ಭರವಸೆಯ ಜ್ಞಾನವೃಕ್ಷ ಮುಂದೆ ವ್ಯಕ್ತಿತ್ವವನ್ನು ರೂಪಿಸುತ್ತದೆ

 

*ಇಲ್ಲಿ ಎಲ್ಲರೂ ಒಂದೇ ಬನದ ಗಿಡಗಳು…*

14 ಶಾಖೆಗಳು –

ಮಾನವತಾ ವೇದಿಕೆ | ಪಾಠಶಾಲಾ ವಿಭಾಗ | ಶಿಕ್ಷಣ & ಕೌಶಲ್ಯ

ತಾಂತ್ರಿಕ ನೆರವು | ಸ್ವಾವಲಂಬಿ | ವ್ಯಾಪಾರ | ಕೃಷಿ

ದೇಸಿ ಸಂತೆ | ಉಳಿತಾಯ ಡಬ್ಬಿ | ಪ್ರವಾಸಿ

ಬಹುಮುಖಿ | ಅರಿವಿನ ಗುರುಕುಲ | ತುರ್ತು ನಿಧಿ | ಜೀವ ಜಲ/ ಪ್ರಕೃತಿ/

 

*ಚಂದ್ರು ಸರ್ –* ಸ್ಫೂರ್ತಿದಾಯಕ ಮಾರ್ಗದರ್ಶಕ.

ಸರಳ ಭಾಷೆ… ಗಟ್ಟಿಯಾದ ಪರಿಣಾಮ.

 

> “ಪಾಠವಿಲ್ಲದ ಹಣ – ಬಿತ್ತದೆ ಹೋದ ಬೀಜ.”

 

 

 

🌼 ಒಂದು ಪಾಠ – ಒಂದು ಬದುಕು – ಒಂದು ಪರಸ್ಪರ 🌼

 

ನಿಮ್ಮ ಹೂಡಿಕೆಗೆ ಶಕ್ತಿ ಬೇಕಾದರೆ,

ಹೆಚ್ಚು ಹಣಕ್ಕಿಂತ ಹೆಚ್ಚು ಜ್ಞಾನ ಬೇಕು.

 

ಪರಸ್ಪರ ಎಂಬ ವೇದಿಕೆಯಲ್ಲಿ,

ನಿಮ್ಮ ಬದುಕಿನ ಹಾಡನ್ನು ಹಾಡಿ…

ಭರವಸೆ ತುಂಬಿದ ನಾದವಾಗಿ ಇದನ್ನು ಪೋಷಿಸಿ.

 

ಇನ್ನು ಮುಂದೆ ವ್ಯಕ್ತಿತ್ವವನ್ನು ಬೆಳೆಸೋಣ

 

ಪರಸ್ಪರ – ನಿರಂತರ. 🌿