2026-11-01

ವ್ಯಕ್ತಿತ್ವ ನಿಮ್ಮ ವ್ಯಕ್ತಿತ್ವವೇ ನಿಮ್ಮ ಗುರುತು

0000

✅ಪ್ರತಿದಿನ ಒಂದು ತಾಸು ಸಮಯವನ್ನು ನಿಮ್ಮ ಕಲಿಕೆಗೆ ಮೀಸಲಿಡಿ..ಬಹಳಷ್ಟು ಜನ 1 ತಾಸು ಸಮಯದಿಂದ ಏನು ಹೆಚ್ಚಿನ ಬದಲಾವಣೆ ಆಗುವುದಿಲ್ಲ ಅಂತ ತಿಳಿದುಕೊಂಡಿದ್ದಾರೆ.

ಆದ್ರೆ ಇದೆ 1 ತಾಸು 365 ದಿನಗಳಿಗೆ ಅಂದ್ರೆ 1 ವರ್ಷಕ್ಕೆ 365+ ತಾಸು ಆಗುತ್ತೆ.

✅One hour may feel small,but 365+ hours can transform into something extraordinary.

Can build something incredible.